##ತರಲೆ## ಮೊದಲು ತಲೆಕೂದಲು ಕಪ್ಪು ಬಣ್ಣದಿಂದ ಬಿಳಿಬಣ್ಣಕ್ಕೆ, ಕಪ್ಪೋ ಬಿಳಿನೋ ಕೂದಲು ಇರಲಪ್ಪ ಅಂತ ಬೇಡ್ಕೋತಾ ಇದ್ದೆ. ಅಷ್ಟರಲ್ಲಿ ಹೇರ್ ಫಾಲ್ ಶುರು. ಬಿಳಿ ಆಗಿದ್ದು ಉದುರಿದ್ರೆ ಅಷ್ಟು ಬೇಜಾರಾಗ್ತಾ ಇರ್ಲಿಲ್ಲ, ಅಳಿದುಳಿದ ಕಪ್ಪು ಕೂದಲೇ ಮೊದಲು ಉದುರೋದು.... ಪರಮಾತ್ಮ ಏನಪ್ಪಾ ನಿನ್ನ ಸೃಷ್ಟಿ, ಈ ಬಡ ಜೀವದಲ್ಲಿರೋ ಅಂಗಾಂಗಗಳೆಲ್ಲದರ ರಿಮೋಟು ನಿನ್ನ ಕೈಯಲ್ಲಿ🤣🤣🤣**ಶ್ರೀ **
No comments:
Post a Comment