#ತರಲೆ## ಫ್ರೆಂಡ್ ಒಬ್ಬಂದು 15ನೇ ಫ್ಲೋರ್ ಅಲ್ಲಿ ಆಫೀಸ್ ಅಂತೆ... ನಾನಂದೆ ನೀನು ಈಗ ತ್ರಿಶಂಕು ಸ್ವರ್ಗದಲ್ಲಿದೀಯ ಅಂತ....ಹುಡುಗೀರು ಪಕ್ಕದಲ್ಲಿ ಕೂತಿದ್ರೆ ಸ್ವರ್ಗಕ್ಕೆ ಹತ್ತಿರ ಅನ್ನಿಸುತ್ತೆ, ಬಾಸ್ ಪಕ್ಕದಲ್ಲಿದ್ರೆ ನರಕಕ್ಕೆ ಹತ್ತಿರ... ಆಗಾಗ ಹೊರಗೆ ಜೀವನವಿಡೀ ಸರಿಯಾಗಿ ಹೈಕ್ ಸಿಗದೇ, ಆಮೇಲೆ ಜಗತ್ತಿನಿಂದಲೇ retire ಆದ ಅತೃಪ್ತ ಆತ್ಮಗಳು ಕಂಡರೂ ಕಾಣಬಹುದು ಅಂತ🤣🤣**ಶ್ರೀ**