Monday, September 15, 2025

Happy engineer's day

 ##ತರಲೆ##ಸದಾ ಹಾಳಾಗಿದ್ದನ್ನು ಸರಿ ಮಾಡ್ತಾ, ಸರಿ ಇದ್ದಿದ್ದನ್ನು ಹಾಳು ಮಾಡ್ತಾ, ಹಳೇಸಮಸ್ಯೆ ಬಗೆ ಹರಿಸಿ ಹೊಸ ಹೊಸ ಸಮಸ್ಯೆಗಳನ್ನು ಹುಟ್ಟು ಹಾಕುತ್ತಾ ನಿರಂತರ ಕಾರ್ಯನಿರತರಾಗಿರೋ ಇಂಜಿನಿಯರುಗಳೆಲ್ಲರಿಗೂ  happy engineer's day 🤣🤣**ಶ್ರೀ **

No comments:

Post a Comment