Monday, April 14, 2025

ಸೆಕೆ ಸೆಕೆ

 ##ತರಲೆ## ಎಂತಾ ಸೆಕೆ ಮಾರ್ರೆ. ಹೊರಗಡೆ 35°C ಇದ್ರೆ, ಮೆಟ್ರೋ ಮತ್ತೆ ಆಫೀಸಿಲ್ಲಿ 20°C. ಒಂತರಾ ತಂದೂರಿ ಬೇಯಿಸಿ ಫ್ರೀಜರ್ ಅಲ್ಲಿ ಇಟ್ಟ ಹಾಗೆ ಪರಿಸ್ಥಿತಿ. ಈ ಬಡ ಜೀವದ ಒಳಗೆ ಅದೇನಾಗ್ತಾ ಇದೆಯೋ ದೇವರಿಗೇ ಗೊತ್ತು 🤣🤣**ಶ್ರೀ**

No comments:

Post a Comment