Thursday, April 17, 2025

Nonveg....

 ##ತರಲೆ ##Nonveg ತಿನ್ನೋವವರಿಗೆ ಪ್ರೊಟೀನ್, ವಿಟಮಿನ್ ಕೊರತೆ ಕಂಡುಬರೋದು ಕಮ್ಮಿ ಅಂತೆ.... ಯಾಕೆ ಅಂದ್ರೆ ಕೋಳಿ, ಕುರಿ, ಮೀನುಗಳು ಕಷ್ಟಪಟ್ಟು ಅದು ಇದು ಅಂತ ತಿಂದು ಪ್ರೊಟೀನ್ ವಿಟಮಿನ್ ಎಲ್ಲಾ ಸರಿ ಮಾಡಿಕೊಂಡಿರುತ್ತೆ. ಇವರು ಇಷ್ಟಪಟ್ಟು ಅದನ್ನು ತಿಂತಾರೆ, ಅಲ್ಲಿಗೆ ಫುಲ್ ಬ್ಯಾಲೆನ್ಸ್... 🤣🤣**ಶ್ರೀ**

No comments:

Post a Comment