Saturday, April 26, 2025

ಬೆಲೆಯೇರಿಕೆ

 ##ತರಲೆ ## ಕಳೆದ ಕೆಲವು ವರ್ಷಗಳಿಂದ ಬೆಲೆಯೇರಿಕೆಯ ಪರಿ. ಹಾಲು -10%, ಮನೆಬಾಡಿಗೆ-20%, ಸ್ಕೂಲ್ ಫೀಸು-10-15%, ಕರೆಂಟ್-20%, ನೀರು-5%, ಚಿನ್ನ -40%, ಬೆಳ್ಳಿ-50%, ಇದೆಲ್ಲದರಿಂದ stress-100%. ಇನ್ನು ಸಂಬಳ....? ಅದು ಪಾತಾಳ 😭😭😭**ಶ್ರೀ**

No comments:

Post a Comment