##ತರಲೆ ## ಯಾರೋ ಕೇಳಿದ್ರು ಧರ್ಮಸ್ಥಳಕ್ಕೆ ಹೋಗಕ್ಕೆ ಶಿರಾಡಿ ರಸ್ತೆ ಹೇಗಿದೆ ಅಂತ. ನಾನಂದೆ ನೀವು ಗೂಗಲ್ ಮ್ಯಾಪ್ ಅಲ್ಲಿ ಧರ್ಮಸ್ಥಳ destination ಹಾಕಿ ಶಿರಾಡಿ ಘಾಟಿ ರೂಟ್ select ಮಾಡಿದ್ರೆ, ಗೂಗಲ್ ಈ ದಾರಿಯಲ್ಲಿ ನಿಜವಾಗಿ ಹೋಗ್ಲೇಬೇಕಾ, ನಾನೇನಾದರೂ ಬೇರೆ ದಾರಿ ತೋರಿಸ್ಲಾ ಅಂತ ಕೇಳೋವಷ್ಟು ಕಿತ್ತು ಹೋಗಿದೆ ಅಂತ. ರೋಡಿನ ಪರಿಸ್ಥಿತಿ ನೋಡಿ ಸಕಲೇಶಪುರದಲ್ಲೇ ಮಂಜುನಾಥನ ದರ್ಶನ ಆದರೂ ಆಗಬಹುದು ಅಂದೆ🤣🤣🤣**ಶ್ರೀ**
No comments:
Post a Comment