ಹಾಗೇ ಸುಮ್ಮನೆ.......
##ತರಲೆ##ನಾನಿಲ್ಲಿ ನಿಂತರೆ ಇನ್ನೆಲ್ಲೋ ನಿಂತಿರುತ್ತೆ ಹೊಟ್ಟೆ, ಟೈಟ್ ಆಗುತ್ತಿವೆ ಎಲ್ಲಾ ಬಟ್ಟೆ, ಬೇಡ ಬೇಡ ಅಂದ್ರೂ ಹತ್ತಿರ ಬರುತ್ತೆ ಸ್ನಾಕ್ಸ್ ತುಂಬಿರೋ ತಟ್ಟೆ... ಒಟ್ಟಿನಲ್ಲಿ ಹಾಳು ಹೊಟ್ಟೆಯಿಂದ ನಾ ಕೆಟ್ಟೆ ಕೆಟ್ಟೆ 🤣🤣**ಶ್ರೀ**
No comments:
Post a Comment