##ತರಲೆ##ಬೈಕ್ ಅಲ್ಲಿ ಎಲ್ಲಿಗೋ ಹೊರಟಿದ್ದೆ...ವಾರ ಇಡೀ ಕೆಲಸ ಇದೆ, ಗಾಡಿ ಬೇಕು ಅಂತ 500 ರ ಪೆಟ್ರೋಲ್ ಹಾಕಿಸಿದೆ. ಆಮೇಲೆ Air ಕಮ್ಮಿ ಇದೆ ಅನ್ನಿಸ್ತು, ಅದ್ಕೇ air ಹಾಕೋಕೆ ಹೋದ್ರೆ ಅವ್ರು ಹೇಳಿದ್ರು nitrogen ಹಾಕಿ ಒಳ್ಳೇದು ಅಂತ. ಅವ್ನಿಗೆ 50 ಕೊಟ್ಟು ಹೊರಗೆ ಬರೋವಾಗ ನೆನಪಾಗಿದ್ದು ಬೈಕು ಫ್ರೆಂಡ್ ದು ಅಂತ 😂😂**ಶ್ರೀ**
Friday, September 11, 2026
Thursday, September 10, 2026
CCTV
#ತರಲೆ##ಇಲ್ಲೊಬ್ರಿಗೆ ಕಳ್ಳರು ಬರ್ತಾರೆ, ಕದೀತಾರೆ ಅಂತ ಭಯದಿಂದ ನಿದ್ದೇನೇ ಬರ್ತಾ ಇರ್ಲಿಲ್ಲ ಅಂತೆ. ಅದ್ಕೆ CCTV ಹಾಕಿದ್ರಂತೆ.... ಈಗಲೂ ನಿದ್ದೆ ಮಾಡ್ತಾ ಇಲ್ವಂತೆ, CCTV ಯಾರಾದ್ರೂ ಕದ್ದು ಕೊಂಡು ಹೋದ್ರೆ ಅನ್ನೋ ಭಯಕ್ಕೆ 🤣🤣**ಶ್ರೀ**
Tuesday, September 8, 2026
Rolls-Royce
##ತರಲೆ##Rolls-Royce ಕಾರಿಂದ ಇಳಿದು ಎಲ್ಲರಿಗೂ ಕೈ ಬೀಸಿ hi ಅನ್ನಬೇಕು ಅನ್ನೋದು ಅತಿಯಾಸೆ, atleast ಆ ತರ ಕನಸಾದ್ರೂ ಕಾಣೋಣ ಅಂದ್ರೆ, ಇರೋ ಕಾರ್ ಲೋನಿನ EMI ಭಯಕ್ಕೆ ನಿದ್ದೇನೇ ಬರ್ತಾ ಇಲ್ಲ🤣🤣**ಶ್ರೀ**
Subscribe to:
Posts (Atom)