Friday, November 13, 2026

Zym membership

 #ತರಲೆ## ಜಿಮ್ ಗೆ ವರ್ಷಕ್ಕೆ 70000/ ಅಂತೆ.... Mostly ನಮ್ ಪರವಾಗಿ ವರ್ಕ್ ಔಟ್ ಮಾಡಕ್ಕೆ ಯಾರದ್ರೂ ಇರ್ತಾರೋ ಏನೋ. ನಾವು ಹೋಗಿ ಒಂದು ಮೂಲೇಲಿ ಕೂತ್ರೆ ಸಾಕು, ಅವ್ರು ವರ್ಕ್ ಔಟ್ ಮಾಡ್ತಾರೆ, ನಾವು ಫಿಟ್ ಆಗ್ತೀವೋ ಏನೋ 🤣🤣🤣**ಶ್ರೀ **

No comments:

Post a Comment