ಹಾಗೇ ಸುಮ್ಮನೆ.......
##ತರಲೆ##ಹಂಸದಂತ ಗಂಭೀರ್ಯದಿಂದ ನಡೆಯೋ ನಾರೀ ಮಣಿಯರು, ತಿರುಗಿ ತಿರುಗಿ ತಿರುಗಿಸಿಕೊಂಡು catwalk ಮಾಡೋ ಸುರಸುಂದರಿಯರು, ಇವರ ಹಿಂದೆ ನವಿಲಿನ ನಾಟ್ಯ ಮಾಡ್ತಾ ಕಾಣಿಸಿಕೊಳ್ಳೋ ಹುಡುಗರು... Instagram ಅಂದರೆ ಇವರೆಲ್ಲರ ತವರುಮನೆ ಅನ್ನಬಹುದೇನೋ 🤣🤣**ಶ್ರೀ**
No comments:
Post a Comment