ಹಾಗೇ ಸುಮ್ಮನೆ.......
#ತರಲೆ##ಇತ್ತೀಚೆಗೆ ಎಲ್ಲಾ online...... Bachelors insta, tinder, bumble ಅಲ್ಲಿ ಹಕ್ಕಿಗಳ ಹುಡುಕಾಟದಲ್ಲಿದ್ರೆ, ಮದ್ವೆ ಅದ ಪುಣ್ಯಾತ್ಮರು bigbasket, zepto ಅಲ್ಲಿ ಆಫರ್ ಹುಡುಕಾಟದಲ್ಲಿ, ಮಕ್ಕಳು you tube ನಲ್ಲಿ 🤣🤣**ಶ್ರೀ**
No comments:
Post a Comment