Tuesday, September 8, 2026

Rolls-Royce

 ##ತರಲೆ##Rolls-Royce ಕಾರಿಂದ ಇಳಿದು ಎಲ್ಲರಿಗೂ ಕೈ ಬೀಸಿ hi ಅನ್ನಬೇಕು ಅನ್ನೋದು ಅತಿಯಾಸೆ, atleast ಆ ತರ ಕನಸಾದ್ರೂ ಕಾಣೋಣ ಅಂದ್ರೆ, ಇರೋ ಕಾರ್ ಲೋನಿನ EMI ಭಯಕ್ಕೆ ನಿದ್ದೇನೇ ಬರ್ತಾ ಇಲ್ಲ🤣🤣**ಶ್ರೀ**

No comments:

Post a Comment