Thursday, September 10, 2026

CCTV

 #ತರಲೆ##ಇಲ್ಲೊಬ್ರಿಗೆ ಕಳ್ಳರು ಬರ್ತಾರೆ, ಕದೀತಾರೆ ಅಂತ ಭಯದಿಂದ ನಿದ್ದೇನೇ ಬರ್ತಾ ಇರ್ಲಿಲ್ಲ ಅಂತೆ. ಅದ್ಕೆ CCTV ಹಾಕಿದ್ರಂತೆ.... ಈಗಲೂ ನಿದ್ದೆ ಮಾಡ್ತಾ ಇಲ್ವಂತೆ, CCTV ಯಾರಾದ್ರೂ ಕದ್ದು ಕೊಂಡು ಹೋದ್ರೆ ಅನ್ನೋ ಭಯಕ್ಕೆ 🤣🤣**ಶ್ರೀ**

No comments:

Post a Comment