Thursday, December 4, 2025

ಜಾಕೆಟ್ ಮತ್ತೆ ಕೋಲ್ಡ್

##ತರಲೆ## ಒಬ್ರು ಹೊಸ ಹೀರೋಯಿನ್ interview ನೋಡ್ತಾ ಇದ್ದೆ....anchor ನಿಮ್ಮ ಜಾಕೆಟ್ ಚೆನ್ನಾಗಿದೆ ಅಂದ್ರೆ, ಅವ್ಳು ಹೇಳ್ತಾ ಇದ್ರು Feeling cold ಅದ್ಕೇ ಜಾಕೆಟ್ ಅಂತಾ...... ಆದ್ರೆ ಅವ್ಳು  shorts ಹಾಕೊಂಡಿದ್ಲು, ಬಹುಷಃ ಕಾಲಿಗೆ ಚಳಿ ಅಗಲ್ವೇನೋ 🤣🤣🤣**ಶ್ರೀ**

No comments:

Post a Comment