ಹಾಗೇ ಸುಮ್ಮನೆ.......
##ತರಲೆ## ಮಕ್ಕಳಿಗೆ Handwriting ಚೆನ್ನಾಗಿಲ್ಲ, ಬರೆದಿದ್ದು ಓದಕ್ಕೆ ಆಗಲ್ಲ ಅಂತ ಬೈಯ್ಯಬೇಡಿ........ ಮುಂದೆ ಅವ್ರು ಡಾಕ್ಟರ್ ಆದ್ರೂ ಆಗಬಹುದು, Handwriting ಚೆನ್ನಾಗಿಲ್ಲ ಅಂದ್ರೆ ಡಾಕ್ಟರ್ ಆಗಕ್ಕೆ entrance exam ಪಾಸ್ ಆದ ಹಾಗೇನೇ..... 🤣🤣🤣**ಶ್ರೀ***
No comments:
Post a Comment