Monday, April 21, 2025

ಕೇಶರಾಶಿಯಿಂದ ಕಸದ ರಾಶಿಯವರೆಗೆ

 ##ತರಲೆ ## ಮೊದಲು ತಲೆ ಮೇಲೆ ಕೇಶರಾಶಿ ಇರ್ತಾ ಇತ್ತು, ಈಗ ಉದುರಿ ಉದುರಿ ಕಸದ ರಾಶಿಗೆ ಹೋಗ್ತಾ ಇದೆ... ತಲೆ ಮೇಲೆ ಜಾಗ ಕೊಟ್ಟು ಎಣ್ಣೆ, ಶಾಂಪೂ, ಎಲ್ಲಾ ಹಾಕಿ ಇಷ್ಟು ವರ್ಷ ಚೆನ್ನಾಗಿ ನೋಡಿಕೊಂಡಿದ್ರೂ ತಲೆಗೆ ಡೈವೋರ್ಸ್ ಕೊಟ್ಟು ಕಾಲ ಕೆಳಗೆ ಕಸದ ರಾಶಿ ಸೇರ್ತಾ ಇದೆ. ಎಂತಾ ಅವಸ್ಥೆ ಮಾರ್ರೆ, ಒಳ್ಳೆಯತನಕ್ಕೆ ಕಾಲವೇ ಇಲ್ಲ🤣😭🤣**ಶ್ರೀ**

No comments:

Post a Comment