ಹಾಗೇ ಸುಮ್ಮನೆ.......
##ತರಲೆ## ನಮ್ಮ ಬೆಂಗಳೂರಿನಲ್ಲಿ ಮೂಲ ಬೆಂಗಳೂರಿಗರು 40% ಇದಾರಂತೆ, ಬೀದಿ ನಾಯಿಗಳು 10% ಇದೆಯಂತೆ, ಉಳಿದ 50% ಇಂಜಿನಿಯರುಗಳಂತೆ... ಬೀದಿನಾಯಿಗೆ ಅಂತ ಕಲ್ಲೆಸೆದರೆ ಇಂಜಿನಿಯರುಗಳ ಮೇಲೆ ಬೀಳೋ ಚಾನ್ಸೇ ಜಾಸ್ತಿ, ಒಟ್ಟಿನಲ್ಲಿ ನಮ್ಮಂತ ಇಂಜಿನಿಯರುಗಳದ್ದು ನಾಯಿಪಾಡೇ ಸರಿ 🤣🤣**ಶ್ರೀ**
No comments:
Post a Comment