ಹಾಗೇ ಸುಮ್ಮನೆ.......
##ತರಲೆ##ಇತ್ತೀಚಿನ ದಿನಗಳಲ್ಲಿ ಯಾಂತ್ರಿಕ ಜೀವನ ಹೇಗಾಗಿದೆ ಅಂದ್ರೆ, ಬಹುಶಃ ಸತ್ತಾಗಲೇ ಗೊತ್ತಾಗೋದು ಇಷ್ಟು ದಿನ ಜೀವಂತ ಇದ್ದೆ ಅಂತ. ಆತ್ಮ ಮೇಲೆ ಹೋಗ್ಬೇಕಾದ್ರೂ login, emi, ಬಾಡಿಗೆ ಅಂತ ಯೋಚ್ನೆ ಮಾಡ್ತಾ ಯಮ ಮಹಾರಾಜರ ಹತ್ರ ಸಾಲ ಕೇಳಿದ್ರೂ ಕೇಳಬಹುದು 🤣🤣**ಶ್ರೀ **
No comments:
Post a Comment